ಮಜ್ಲಿಸು ಖಿದ್ಮತಿಲ್ ಇಸ್ಲಾಂ
*ಮಜ್ಲಿಸು ಖಿದ್ಮತಿಲ್ ಇಸ್ಲಾಂ ಸಂಘಟನೆ.* ಗೌರವಾಧ್ಯಕ್ಷರು : ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ, ಅಧ್ಯಕ್ಷರು : ಹಾಫಿಝ್ ಹನೀಫ್ ಸಅದಿ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿ : ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಕೋಶಾಧಿಕಾರಿ : ಅಬ್ದುರ್ರಶೀದ್ ಅತ್ತಾರೀ ಹುಬ್ಬಳ್ಳಿ, ಉಪಾಧ್ಯಕ್ಷರುಗಳು : ಅಶ್ರಫ್ ಸಖಾಫಿ ಉಪ್ಪಿನಂಗಡಿ ಹಾಗು ಮಜೀದ್ ಬಾಹಸನಿ ಜಾರಿಗೆಬೈಲು, ಕಾರ್ಯದರ್ಶಿಗಳು : ತೌಸೀಫ್ ಸಅದಿ ಹರೇಕಳ ಹಾಗು ಸಿದ್ದೀಕ್ ಮೋಂಟುಗೋಳಿ, ಸಂಘಟನಾ ಕಾರ್ಯದರ್ಶಿ : ಅಬ್ದುರ್ರಹ್ಮಾನ್ ಲತ್ವೀಫಿ ಬೆಳ್ಮ, ಸಂಚಾಲಕರು : ಸಿ ಎಚ್ ಅಬ್ದುರ್ರಹ್ಮಾನ್ ಲತ್ವೀಫಿ ಚಂದಹಿತ್ತುಲು. ಕಾರ್ಯಕಾರಿ ಸಮಿತಿ ಸದಸ್ಯರುಗಳು : ರಶೀದ್ ಜಲಾಲಿ ಕಕ್ಕಿಂಜೆ, ರಶೀದ್ ಸಖಾಫಿ ಪಚ್ಚಂಬಳ, ಶಫೀಕ್ ಮುಈನಿ ಜಾರಿಗೆಬೈಲು, ಮುಸ್ತಫ ಹನೀಫಿ ಜಾರಿಗೆಬೈಲು, ಅಯ್ಯೂಬ್ ಬಾಹಸನಿ ತೆಕ್ಕಾರ್, ನೌಫಲ್ ಕೊಳಕೆ, ಮುಹ್ಯಿದ್ದೀನ್ ಕುಪ್ಪೆಪದವು, ಶಂಸುದ್ದೀನ್ ಕುದ್ಕೋಳಿ.