ಮಜ್ಲಿಸು ನಾಲ್ಕನೇ ವಾರ್ಷಿಕ
*ನಾಲ್ಕನೇ ವಾರ್ಷಿಕ ಸಭೆಯಲ್ಲಿ ಕೈಗೊಂಡ ತೀರ್ಮಾನಗಳು* ೧- ಮುಂದಿನ ವಾರ್ಷಿಕ ಸಭೆಗಳನ್ನು ಮತ್ತು ಜಲಾಲಿಯ್ಯಃ ರಾತೀಬ್ ಮಜ್ಲಿಸನ್ನು ಜನವರಿ ತಿಂಗಳಲ್ಲಿ ನಡೆಸುವುದು. ೨- ಮುಂದಿನ ವಾರ್ಷಿಕ ಸಭೆ ಮತ್ತು ಜಲಾಲಿಯ್ಯಃ ರಾತೀಬ್ ಮಜ್ಲಿಸ್ 2026 ರ ಜನವರಿ ತಿಂಗಳಲ್ಲಿ ಮೊಂಟೆಪದವು *ಸಿ ಎಚ್ ಅಬ್ದುಲ್ ರಹ್ಮಾನ್ ಲತೀಫಿ* ಯವರ ನಿವಾಸದಲ್ಲಿ ನಡೆಸುವುದು. ೩- ಪ್ರತೀ ವಾರ್ಷಿಕ ಸಭೆ ನಡೆಯುವುದಕ್ಕಿಂತ ಮುಂಚಿತವಾಗಿ ಎಲ್ಲರೂ ಸೇರಿ ಕನಿಷ್ಠ ಒಂದು ಖತ್ಮ್ ಪೂರ್ತಿಗೊಳಿಸುವುದು. ೪- ಉಸ್ತಾದರ ಸಾರಥ್ಯದಲ್ಲಿ ಮಜ್ಲಿಸ್ ಸಂಘಟನೆಯ ಅಧೀನದಲ್ಲಿ ಸ್ವಂತ ಸ್ಥಾಪನೆ ನಡೆಸುವ ಬಗ್ಗೆ ಚರ್ಚಿಸಲಾಯಿತು. ಜಾಗ ಹಾಗು ಇನ್ನಿತರ ಪರಿಶೀಲಿಸಿ ಮುಂದಕ್ಕೆ ಕಾರ್ಯರೂಪಕ್ಕೆ ತರುವುದು. ೫- ಉಸ್ತಾದರ ಸಾರಥ್ಯದಲ್ಲಿ ಮಜ್ಲಿಸ್ ಸಂಘಟನೆಯ ಹೆಸರಿನಲ್ಲಿ ಆನ್ಲೈನ್ ಮಜ್ಲಿಸ್ ನಡೆಸುವುದು. *ಪ್ರಧಾನ ಕಾರ್ಯದರ್ಶಿ*