*ಮರ್ಹೂಮ್ ಕಬೀರ್ ಹಳೆಕೋಟೆಯ ಹೆಸರಿನಲ್ಲಿ ಬ್ರಹತ್ ತಹ್ಲೀಲ್ ಮಜ್ಲಿಸ್* _________________________________

*ಮರ್ಹೂಮ್ ಕಬೀರ್ ಹಳೆಕೋಟೆಯ ಹೆಸರಿನಲ್ಲಿ ಬ್ರಹತ್ ತಹ್ಲೀಲ್ ಮಜ್ಲಿಸ್*

_________________________________

*ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಉಳ್ಳಾಲ ಇದರ ಆಶ್ರಯದಲ್ಲಿ ಮಾಸಿಕ ಮಹ್ಲರತುಲ್ ಬದ್ರಿಯ್ಯಃ*

                  ಹಾಗು

*ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್,  ಎಸ್ ವೈ ಎಸ್ ಉಳ್ಳಾಲ ಸೆಂಟರ್,   ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಉಳ್ಳಾಲ, ಹಾಗು  ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇದರ ಆಶ್ರಯದಲ್ಲಿ ನಮ್ಮಿಂದ ಅಗಲಿದ ನಮ್ಮ ಪ್ರೀತಿಪಾತ್ರನಾದ ಮರ್ಹೂಮ್ ಕಬೀರ್ ಹಳೆಕೋಟೆಯ ಹೆಸರಿನಲ್ಲಿ ಬ್ರಹತ್ ತಹ್ಲೀಲ್ ಮಜ್ಲಿಸ್*

________________________________

ಸ್ಥಳ : ಮರ್ಹೂಮ್ ಕಬೀರ್ ನಿವಾಸ, ಹಳೆಕೋಟೆ ಉಳ್ಳಾಲ.

ಸಮಯ : ಡಿಸೆಂಬರ್ 14 - 2017, ಗುರುವಾರ ಮಗ್ರಿಬ್ ನಮಾಜು ಬಳಿಕ.

*ಹಲವಾರು ಪ್ರಗಲ್ಭ ಸಾದಾತುಗಳು, ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ*

🌺🌷  *ಸರ್ವರಿಗೂ ಈ ಕಾರ್ಯಕ್ರಮಕ್ಕೆ ಪ್ರೀತಿಪೂರ್ವಕ ಆಮಂತ್ರಣ*  🌷🌺

🌺🌺🌺🌺🌺🌺🌺🌺🌺🌺🌺

__________________________________

By
*Nawaz Saqafi al Amjadi Ullala*
Media secretary SYS ullala

Comments

Popular posts from this blog

ಸ್ವಾಗತ ಸಮಿತಿ

ಮಕ್ಕಳ ವರ್ತನೆ

ಯುಟಿಕೆ