👍 *ಉಳ್ಳಾಲ ಅಹ್ಲುಸ್ಸುನ್ನಃ ದ ಕಾರ್ಯಕ್ರಮಗಳು* 👍
👍 *ಉಳ್ಳಾಲ ಅಹ್ಲುಸ್ಸುನ್ನಃ ದ ಕಾರ್ಯಕ್ರಮಗಳು* 👍
1- ಇಂದು ಮಗ್ರಿಬ್ ನಮಾಜು ಬಳಿಕ SYS ಸದಸ್ಯ ಹಾಗು ಅಳೇಕಲ ಜುಮಾ ಮಸೀದಿ ಸಮಿತಿ ಸದಸ್ಯ ರಿಯಾಝ್ ಅಳೇಕಲ ಇವರ ಮರಣ ಹೊಂದಿದ ತಾಯಿಯ ಹೆಸರಲ್ಲಿ ಬ್ರಹತ್ ತಹ್ಲೀಲ್ ಮಜ್ಲಿಸ್. @ ಅಳೇಕಲ ಮಸೀದಿ ಸಮೀಪದ ಅವರ ನಿವಾಸ
2- ಇಂದು ಮಗ್ರಿಬ್ ನಮಾಜು ಬಳಿಕ ದಾರಂದಬಾಗಿಲು ಧಾರ್ಮಿಕ ಕಾರ್ಯಕ್ರಮ.
ನೇತ್ರತ್ವ -ತಾಜುಶ್ಶರೀಅಃ ಶೈಖುನಾ ಎಂ ಅಲಿ ಕುಞ್ಞಿ ಮುಸ್ಲಿಯಾರ್
3- ಡಿಸೆಂಬರ್ 14-2017, ಮಗ್ರಿಬ್ ನಮಾಜು ಬಳಿಕ ಮರ್ಹೂಮ್ ಕಬೀರ್ ಹೆಸರಲ್ಲಿ ತಹ್ಲೀಲ್ ಮಜ್ಲಿಸ್ @ ಹಳೆಕೋಟೆ ನಿವಾಸ
4- ಡಿಸೆಂಬರ್ 15-2017, ಮಗ್ರಿಬ್ ಬಳಿಕ ಎಸ್ಸೆಸ್ಸೆಫ್ ಉಳ್ಳಾಲ ಪ್ರತಿಭೋತ್ಸವ VIP ಮೀಟ್, @ ಇಸ್ಲಾಮಿಕ್ ನಾಲೇಜ್ ಸೆಂಟರ್, ಆಝಾದ್ ನಗರ ಮಾಸ್ತಿಕಟ್ಟೆ, ಉಳ್ಳಾಲ
5- ಡಿಸೆಂಬರ್ 16- 2017, ಮಧ್ಯಾಹ್ನ, SSF ಕ್ಯಾಂಪಸ್ ಪ್ರತಿಭೋತ್ಸವ, @ ಸಮುದಾಯ ಭವನ ಪೇಟೆ ಉಳ್ಳಾಲ,
6- ಡಿಸೆಂಬರ್ 16-2017, ಮಗ್ರಿಬ್ ಬಳಿಕ, SSF ದಅವಾ ಪ್ರತಿಭೋತ್ಸವ, @ ಸಮುದಾಯ ಭವನ ಪೇಟೆ ಉಳ್ಳಾಲ,
7- ಡಿಸೆಂಬರ್ 16-2017, ಮಗ್ರಿಬ್ ನಮಾಜು ಬಳಿಕ, SYS ಸೀರತ್ ಕೆಫೆ ಹಾಗು ಬಶೀರ್ ಅಹ್ಸನಿ ತೋಡಾರ್ ಉಸ್ತಾದರ ಅಧ್ಯಯನ ತರಗತಿ @ ಮೇಲಂಗಡಿ ತಾಜುಲ್ ಉಲಮಾ ಸುನ್ನಿ ಸೆಂಟರ್,
8- ಡಿಸೆಂಬರ್ 17-2017, ಬೆಳಿಗ್ಗೆ ಸಮಯ ಎಂಟರಿಂದ ಉಳ್ಳಾಲದ 500 ಕ್ಕಿಂತಲೂ ಮಿಕ್ಕ SSF ವಿದ್ಯಾರ್ಥಿಗಳ ಪ್ರತಿಭೋತ್ಸವ, ಸಂಜೆ ಸಮಾರೋಪ ಸಮಾರಂಭ @ ಸಮುದಾಯ ಭವನ ಪೇಟೆ ಉಳ್ಳಾಲ,
9- ಡಿಸೆಂಬರ್ 17-2017, ಮಾಸ್ತಿಕಟ್ಟೆ ಬುರ್ದಾ ಮಜ್ಲಿಸ್.
10- ಡಿಸೆಂಬರ್ 17-2017, ಬೆಳಿಗ್ಗೆಯಿಂದ ಸಂಜೆಯವರೆಗೆ ತೊಕ್ಕೋಟು ಸೆಕ್ಟರ್ ಪ್ರತಿಭೋತ್ಸವ @ ಅಳೇಕಲ
11- ಡಿಸೆಂಬರ್ 19- 2017, ಬೆಳಿಗ್ಗೆ 6-30 ಗಂಟೆಗೆ ಉಳ್ಳಾಲ SSF, SYS, SMSCC, UTMR ,SMO, SVS ಸಹಿತವಿರುವ ಸುನ್ನೀ ಸಂಘಟನೆಗಳಿಂದ ಉಳ್ಳಾಲ ದರ್ಗಾದಿಂದ ಎಟ್ಟಿಕ್ಕುಳಂ ತಾಜುಲ್ ಉಲಮಾ ಖ.ಸಿ ಮಖಾಮಿಗೆ ಸಂದಲ್ ಮೆರವಣಿಗೆ,
12- ಡಿಸೆಂಬರ್ 19, 20, 21ತಾಜುಲ್ ಉಲಮಾ ಖ.ಸಿ ಉರೂಸ್, ಎಟ್ಟಿಕ್ಕುಳಂ ಕೇರಳ,
13- ಡಿಸೆಂಬರ್ 18-2017, ಇಶಾ ನಮಾಜು ಬಳಿಕ, ND ಉಸ್ತಾದರ ಅಧ್ಯಯನ ತರಗತಿ @ ಅಳೇಕಲ ಜುಮಾ ಮಸೀದಿ
14- ಡಿಸೆಂಬರ್ 18--2017 ಸೋಮವಾರ ರಾತ್ರಿ ಬ್ರಹತ್ ಬುರ್ದಾ ಮಜ್ಲಿಸ್ @ ಮಂಚಿಲ ಜುಮಾ ಮಸೀದಿ
ಬುರ್ದಾ ಆಲಾಪನೆ : ಇಮಾಮ್ ಬೂಸೂರಿ ಫೌಂಡೇಶನ್ ಬುರ್ದಾ ತಂಡ ಕಣ್ಣೂರು ಕೇರಳ.
ನೇತ್ರತ್ವ : ಅಬ್ದುಸ್ಸಮದ್ ಅಮಾನಿ ಪಟ್ಟುವಂ, ಅಬ್ದುಲ್ ಶುಕೂರ್ ಅಮಾನಿ ಹಾಗು ಸಂಗಡಿಗರು.
15- ಡಿಸೆಂಬರ್ 19-2017, ಮಂಗಳವಾರ ರಾತ್ರಿ, @ ಮಂಚಿಲ ಜುಮಾ ಮಸೀದಿ ವಠಾರ
ಲುಕ್ಮಾನುಲ್ ಹಕೀಂ ಸಖಾಫಿ, ಪುಲ್ಲಾರ, ಕೇರಳ,.
ವಿಷಯ : ಪ್ರವಾದಿ ಸಂದೇಶ.
16- ಡಿಸೆಂಬರ್ 20-2017, ಬುಧವಾರ ರಾತ್ರಿ, ಮಂಚಿಲ ಜುಮಾ ಮಸೀದಿ ವಠಾರ
ಬಹು !! ರಾಶಿದ್ ಬುಖಾರಿ, ಇರಿಙಲ್ಲೂರ್ ಕೇರಳ,.
( ಪ್ರಿನ್ಸಿಪಾಲ್ : ಸಿರಾಜುಲ್ ಹುದಾ ದಅವಾ ಕಾಲೇಜ್ ಕುಟ್ಯಾಡಿ, ಎಸ್ಸೆಸ್ಸೆಫ್ ಕೇರಳ ರಾಜ್ಯ ಕೋಶಾಧಿಕಾರಿ,.
ವಿಷಯ : ಆಧುನಿಕ ಯುಗದಲ್ಲಿ ಯುವಕ ಯುವತಿಯರು.
17- ಡಿಸೆಂಬರ್ 20-2017, ಇಶಾ ನಮಾಜು ಬಳಿಕ, ಶರೀಫ್ ಸಅದಿ ಉಸ್ತಾದರ ಅಧ್ಯಯನ ತರಗತಿ @ ಅಳೇಕಲ ಜುಮಾ ಮಸೀದಿ
18- ಡಿಸೆಂಬರ್ 18-2017 ತಾಜುಲ್ ಉಲಮಾ ಉರೂಸ್ ಪ್ರಯುಕ್ತ ವಾಹನ ಪ್ರಚಾರ
19- ಡಿಸೆಂಬರ್ - 25-2017, ಅಜ್ಮೀರ್ ಹಾಗು ಇನ್ನಿತರ ಝಿಯಾರತ್ ಪ್ರವಾಸ.
ಸಂಪರ್ಕಿಸಿ - ಅಬೂ ಅನಸ್ ಜಮಾಲ್ ಉಸ್ತಾದ್
_________________________________
By-
*ನವಾಝ್ ಸಖಾಫಿ ಉಳ್ಳಾಲ*
*Media Secretary SYS ULLALA*
Comments
Post a Comment