*SYS ಸೀರತ್ ಕೆಫೆ ಹಾಗು ಇಸ್ಲಾಮಿಕ್ ಅಧ್ಯಯನ ತರಗತಿ*
*SYS ಸೀರತ್ ಕೆಫೆ ಹಾಗು ಇಸ್ಲಾಮಿಕ್ ಅಧ್ಯಯನ ತರಗತಿ*
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಸಹಿಷ್ಣುತೆಯ ಪ್ರವಾದಿ ಸ.ಅ ಎಂಬ ಘೋಷ ವಾಕ್ಯದೊಂದಿಗೆ *ಸೀರತ್ ಕೆಫೆ* ಕಾರ್ಯಕ್ರಮ ಹಾಗು ಡಿಸೆಂಬರ್ ತಿಂಗಳ *ಮಾಸಿಕ ಅಧ್ಯಯನ ತರಗತಿ* ಡಿಸೆಂಬರ್ - 16 - 2017, ಶನಿವಾರ ಮಗ್ರಿಬ್ ನಮಾಜಿನ ಬಳಿಕ ಉಳ್ಳಾಲ ಮೇಲಂಗಡಿಯ ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ನಡೆಯಲಿದೆ.
ತರಗತಿ ನಡೆಸುವವರು : ಬಶೀರ್ ಅಹ್ಸನಿ ತೋಡಾರ್
( ಉಪಾಧ್ಯಕ್ಷರು : ಸುನ್ನೀ ಜಂಇಯ್ಯತುಲ್ ಉಲಮಾ ತಲಪಾಡಿ ಝೋನ್ )
*ಸರ್ವರಿಗೂ ಆದರದ ಸವಿನಯ ಆಮಂತ್ರಣ*
By-
*ಹನೀಫ್ ಹಾಜಿ ಉಳ್ಳಾಲ*
ಪ್ರ : ಕಾರ್ಯದರ್ಶಿ : ಎಸ್ ವೈ ಎಸ್ ಉಳ್ಳಾಲ ಸೆಂಟರ್
____________________________________
*ವಿಶೇಷ ಸೂಚನೆ*
ತರಗತಿಯ ಬಳಿಕ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ವಿಶೇಷ ಸಭೆ ನಡೆಯಲಿರುವುದು. ಆದುದರಿಂದ ಸಾಂತ್ವನ ವಿಭಾಗದ ಎಲ್ಲಾ ಸದಸ್ಯರೂ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಲು ವಿನಂತಿ.
By-
*ಮನ್ಸೂರ್ ಹಳೆಕೋಟೆ*
ಪ್ರ : ಕಾರ್ಯದರ್ಶಿ : SYS ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗ
__________________________________
Published By-
*ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ*
ಮಾಧ್ಯಮ ಕಾರ್ಯದರ್ಶಿ : ಎಸ್ ವೈ ಎಸ್ ಉಳ್ಳಾಲ ಸೆಂಟರ್
Comments
Post a Comment