ತಾಜುಲ್ ಉಲಮಾ

ಪ್ರೀತಿಯ ಸುನ್ನತ್ ಜಮಾಅತಿನ ಕಾರ್ಯಕರ್ತರೇ, ಒಂದು ಚಿಂತಿಸಿ .
ಕೆಳಗೆ ಒಂದು ಬರಹ ಬರೆಯುತ್ತಿದ್ದೇನೆ.

ನಾವು ನಮ್ಮ ನಿಲುವು ಮತ್ತಷ್ಟು ಸ್ಪಷ್ಟವಾಗಿ ಹೊಂದಿರಬೇಕು.
ತಾಜುಲ್ ಉಲಮಾ ಇರುವಾಗ ಮಹಾನರು ಉಳ್ಳಾಲದಲ್ಲಿ ಇದ್ದರೆ ಸಾಕಿತ್ತು. ಪ್ರತಿ ನಿಮಿಷವೂ ಅಲ್ಲಾಹನ ಮೇಲಿನ ಭಯದೊಂದಿಗೆ ತಾಜುಲ್ ಉಲಮಾ ರ ಮೇಲಿನ ಪ್ರೀತಿಯಿಂದ ಮತ್ತು ಸ್ವಲ್ಪ ಹೆದರಿಕೆಯಿಂದ ಯಾವುದೇ ಗಂಜಿ ಗಿರಾಕಿಗಳ ಜೊತೆ ಸೇರದೆ ಹೆದರಿಕೆಯಿಂದ ಕಾರ್ಯಾಚರಿಸುತ್ತಿದ್ದೆವು.

ಇಖ್ಲಾಸ್ ನಮ್ಮ ಆಯುಧವಾಗಿತ್ತು. ಜನರ ವಿರೋಧವೂ ಸಾಕಷ್ಟು ನಮ್ಮ ಮೇಲಿತ್ತು. ಆದರೆ ಅಷ್ಟೇ ಕಠಿಣವಾದ ಶಕ್ತಿ ನಮಗೆ ಅಲ್ಲಾಹನು ನೀಡಿದ್ದ.

ಯಾವುದೇ ಶಕ್ತಿ ಇಲ್ಲದ ಸಮಯದಲ್ಲೂ ತಾಜುಲ್ ಉಲಮಾರ ಒಂದು ಮಾತು ಕೇರಳದಲ್ಲೀ ಒಂದು ಪಕ್ಷದ ಅಡಿಬೇರನ್ನು ಕಾಲದ ತೊಟ್ಟಿಗೆ ಒಂದು ಎಲೆಕ್ಷನ್ ಕೊಂಡೊಯ್ದಿತ್ತು.

ನಮ್ಮ ಗೆಳೆಯರು, ಇಷ್ಟಪಾತ್ರರು ಇವೆಲ್ಲ ನಾಳಿನ ಸುಖಕ್ಕಾಗಿ, ಮಹ್ಸರಾದ ಭವಿಷ್ಯಕ್ಕಾಗಿ ಮೀಸಲಿಡುವುದು ಒಳಿತು. ಹಾಗಂತ ಗೆಳೆತನ ಬೇಡವೆಂದು ಅಲ್ಲ, ಆದರೆ ಅವರ ಸೋಗಲಾಡಿತನ ಬದಲಾವಣೆ ಆಗುವುದಿಲ್ಲವಾದರೆ ಮತ್ತೆ ಅವರ ಗೆಳೆತನದಲ್ಲಿ ಇರುವುದು ಸೂಕ್ತವಲ್ಲ.

*ಚಿಂತಿಸುವವರಿಗೆ ಮಾತ್ರ*

Comments

Popular posts from this blog

ಸ್ವಾಗತ ಸಮಿತಿ

ಮಕ್ಕಳ ವರ್ತನೆ

ಯುಟಿಕೆ