ಉಸ್ತಾದರುಗಳಿಗೆ

*الى الأساتذة الكرام*
----------------
نقرأ ونفهم
ಓದಿ ಗ್ರಹಿಸೋಣ

نجيب
ಉತ್ತರಿಸೋಣ

نبين السياق
ಸಂದರ್ಭ ವಿವರಿಸೋಣ

تخصيص
ಅಸೈನ್ಮೆಂಟ್

نعد فقرة
ಟಿಪ್ಪಣಿ ಬರೆಯೋಣ

نملأ الفراغ
ಬಿಟ್ಟ ಸ್ಥಳ ತುಂಬಿಸೋಣ

نصل
ಹೊಂದಿಸಿ ಬರೆಯೋಣ

نكتب كما في المثال
ಉದಾಹರಣೆಯಲ್ಲಿರುವಂತೆ ಬರೆಯೋಣ

نكتب المعنى
ಅರ್ಥ ಬರೆಯೋಣ

نعرب
ಅರಬಿ ಭಾಷೆಗೆ ಬದಲಿಸೋಣ

نكتب الضد
ವಿರುದ್ಧ ಪದ ಬರೆಯೋಣ

نترجم الىعربية
ಅರಬಿ ಭಾಷೆಗೆ ಭಾಷಾಂತರಿಸೋಣ

نترجم الى لغتنا
ಮಾತೃಭಾಷೆಗೆ ಭಾಷಾಂತರಿಸೋಣ

 نعد الأسءلة
ಪ್ರಶ್ನೆ ತಯಾರಿಸೋಣ

نعد جدولا
ಚಾರ್ಟ್/ಪಟ್ಟಿ ತಯಾರಿಸೋಣ

نكتب القصة
ಕಥೆ ಬರೆಯೋಣ

نقرأ ونكتب مفهوم الحديث
ಓದಿ ಹದೀಸಿನ ಅರ್ಥ ಬರೆಯೋಣ

نكتب الجمع
ಬಹುವಚನ ಬರೆಯೋಣ

ننشء الجمل
ವಾಕ್ಯ ರಚಿಸೋಣ

نبين المعنى
ಆಶಯ ವಿವರಿಸೋಣ

نملأ
ತುಂಬೋಣ

نعد مذكرة
ಪ್ಯಾರಾಗ್ರಾಫ್ ತಯಾರಿಸೋಣ

نعد حوارا
ಸಂಭಾಷಣೆ ತಯಾರಿಸೋಣ

نكتب عبر القصة
ಕಥೆಯ ನೀತಿಪಾಠ ಬರೆಯೋಣ

نعد قاءمة 
ಲಿಸ್ಟ್ ತಯಾರಿಸೋಣ

نقرأ وننسخ
ಓದಿ ಬರೆದು ಅಭ್ಯಸಿಸೋಣ

نكتب الحوار
ಸಂಭಾಷಣೆ ಬರೆಯೋಣ

نفصل
ಬೇರ್ಪಡಿಸೋಣ

ننشد
ಹಾಡೋಣ

نتعارف
ಪರಿಚಯಿಸೋಣ

نجيب بكلمة
ಒಂದೇ ವಾಕ್ಯದಲ್ಲಿ ಉತ್ತರಿಸೋಣ

نفسر
ವ್ಯಾಖ್ಯಾನಿಸೋಣ

نختار المناسب من القوسين
ಆವರಣದಿಂದ ಸರಿಯಾದ ಉತ್ತರವನ್ನು ಆರಿಸೋಣ

نلاحظ
ವೀಕ್ಷಿಸೋಣ

للكتابة الاضافية
ಹೆಚ್ಚುವರಿ ಬರಹಕ್ಕಾಗಿ
(ಅಧ್ಯಾಪಕ ನೀಡುವ ಇತರ ಕಲಿಕಾ ಚಟುವಟಿಕೆಗಳನ್ನು ಈ ಸ್ಥಳದಲ್ಲಿ ಬರೆಯಲು ಮೀಸಲು)
----------------
عبد العزيز النوراني

Comments

Popular posts from this blog

ಸ್ವಾಗತ ಸಮಿತಿ

ಮಕ್ಕಳ ವರ್ತನೆ

ಯುಟಿಕೆ